ದೇಶಹವಾಮಾನ ಬದಲಾವಣೆ ವಿರುದ್ಧ ಯುವ ಜನತೆಯ ಹೋರಾಟಕ್ಕೆ ಪ್ರೋತ್ಸಾಹ: ಕೇಂದ್ರದಿಂದ 'ಮೇರಿ ಲೈಫ್' ಆ್ಯಪ್ ಬಿಡುಗಡೆ
ಯುವಜನತೆಯ ಸಶಕ್ತಿಕರಣ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೋಮವಾರ 'ಮೇರಿ ಲೈಫ್' ಆ್ಯಪ್ ಅನಾವರಣಗೊಳಿಸಿದೆ.