ದೇಶಬಿಜೆಪಿಯೊಂದಿಗೆ ಪಂಜಾಬ್ ಲೋಕ ಕಾಂಗ್ರೆಸ್ ವಿಲೀನ, ಪರಿವಾರ ಸಮೇತ ಕೇಸರಿ ಪಕ್ಷ ಸೇರಲಿರುವ ಅಮರಿಂದರ್ ಸಿಂಗ್!
ಕಾಂಗ್ರೆಸ್ ವಿರುದ್ಧ ಕಿಡಿಕಾರಿ, ಪಕ್ಷದಿಂದ ಹೊರಬಂದಿದ್ದ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಹೊಸ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ಸೆಪ್ಟೆಂಬರ್ 19 ರಂದು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ.