ಸಿನಿಮಾ ಸುದ್ದಿರಾಬರ್ಟ್' ತಂಡದಿಂದ ಕ್ರಿಸ್ಮಸ್ ಗೆ ಮಾಸ್ಕ್, ಟೀ-ಶರ್ಟ್, ಕಾಫಿ ಮಗ್, ಕೀ-ಚೈನ್ ಗಳ ಬಿಡುಗಡೆ!
ಕ್ರಿಸ್ಮಸ್ ದಿನವಾದ ನಾಳೆ ರಾಬರ್ಟ್ ಚಿತ್ರ ತಂಡದಿಂದ ಮಾಸ್ಕ್, ಟೀ ಶರ್ಟ್, ಕಾಫಿ ಮಗ್, ಕೀ ಚೈನ್, ಫೋಸ್ಟರ್ ಮತ್ತಿತರ ವಿವಿಧ ರೀತಿಯ ವಸ್ತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಈ ವಸ್ತುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ನಿರ್ದೇಶಕ ತರುಣ್ ಕಿಶೋರ್ ತಿಳಿಸಿದ್ದಾರೆ.