ವಿಶೇಷಹಂಪಿ ಗತವೈಭವಕ್ಕೆ ಮನಸೋತ ಇಟಲಿ ದಂಪತಿ: ಮಾರ್ಗದರ್ಶಕರಾಗಿ ಬದಲು..!
ಹಂಪಿಗೆ ಇಟಲಿಯಿಂದಲೂ ಸಾಕಷ್ಟು ಪ್ರಜೆಗಳು ಭೇಟಿ ನೀಡುತ್ತಿರುತ್ತಾರೆ. ಈ ಪೈಕಿ ಲೂಸಿಯಾ ಹಾಗೂ ಅನಾ ಎಂಬ ದಂಪತಿಗಳು ಹಂಪಿಯ ವೈಭವಕ್ಕೆ ಮನಸೋತಿದ್ದು, ಇಲ್ಲಿನ ಶ್ರೀಮಂತ ಇತಿಹಾಸ ಹಾಗ ಸಂಸ್ಕೃತಿಗೆ ಆಕರ್ಷಿತರಾಗಿ, ಪೌರತ್ವ ನೀಡಿದರೆ, ಇಲ್ಲಿಯೇ ನೆಲೆಸಲು ಬಯಸಿದ್ದಾರೆ.