ರಾಜ್ಯಮಾನಸಿಕ ಆರೋಗ್ಯ ಸಹಾಯವಾಣಿ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಂತೆ ವಿವಿಗಳಿಗೆ ಯುಜಿಸಿ ನಿರ್ದೇಶನ!
2022ರಲ್ಲಿ ಪ್ರಾರಂಭವಾದಾಗಿನಿಂದಾಗಿ ಟೆಲಿ ಮೆಂಟಲ್ ಹೆಲ್ತ್ ಅಸಿಸ್ಟೆನ್ಸ್ ಮತ್ತು ನೆಟ್ವರ್ಕಿಂಗ್ ವಿತ್ ಸ್ಟೇಟ್ಸ್ (ಟೆಲಿ ಮನಸ್) ಪ್ರೋಗ್ರಾಂನ ಡಾಟಾ ಪ್ರಕಾರ 15 ರಿಂದ 30 ವರ್ಷ ವಯಸ್ಸಿನ ಯುವ ಜನತೆ ಕರೆ ಮಾಡುತ್ತಿದ್ದಾರೆ.