ಜೀವನಶೈಲಿದೈಹಿಕ ಆಯಾಸದಂತೆ ಮಿದುಳಿನ ಬಳಲುವಿಕೆಯನ್ನು ತಡೆಯುವುದು ಹೇಗೆ, ಇಲ್ಲಿವೆ ಕೆಲವು ಸಲಹೆಗಳು
ದೈಹಿಕ ಆಯಾಸದಿಂದ ಚೇತರಿಸಿಕೊಳ್ಳುವುದು ಸಾಧ್ಯ. ಆದರೆ, ನಿಮ್ಮ ಮಿದುಳಿನಲ್ಲಿ ಕ್ರಿಯಾತ್ಮಕ ಬದಲಾವಣೆಯನ್ನು ಉಂಟುಮಾಡುವ ಮಾನಸಿಕ ಬಳಲಿಕೆಯನ್ನು ಜಯಿಸುವುದು ಹೇಗೆ?, ಅದು ಪ್ರಿಫ್ರಂಟಲ್ ಕಾರ್ಟೆಕ್ಸ್ನಲ್ಲಿ ವಿಷಕಾರಿ ಉಪಉತ್ಪನ್ನಗಳ ತ್ವರಿತ ಶೇಖರಣೆಗೆ ಕಾರಣವಾಗುತ್ತದೆ. ಇದು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ.