Menstrual Leave policy

ಮಹಿಳಾ ನೌಕರರಿಗೆ ತಿಂಗಳಿಗೆ ಒಮ್ಮೆ ಕಡ್ಡಾಯ ಋತುಚಕ್ರ ರಜೆ ನೀಡಬೇಕು: ಹೈಕೋರ್ಟ್
ಈ ಹಿಂದೆ ರಾಜ್ಯ ಸರ್ಕಾರ ಮಹಿಳೆಯರ ಋತುಚಕ್ರದ ರಜೆಗೆ ಅನುಮೋದನೆಯನ್ನು ನೀಡಿತ್ತು. ಆದರೆ ಕೆಲವೊಂದು ಕಂಪನಿಗಳು ಹಾಗೂ ಸಂಸ್ಥೆಗಳು ಆಕ್ಷೇಪವೆತ್ತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮಹಿಳೆಯರಿಗೆ ಮುಟ್ಟಿನ ರಜೆ: ಸರ್ಕಾರದ ನೀತಿ ವಿರುದ್ಧ ಹೈಕೋರ್ಟ್ ಗೆ 15 ಮಹಿಳೆಯರು ಅರ್ಜಿ; ಕಾರಣವೇನು?
18ರಿಂದ 52 ವರ್ಷದೊಳಗಿನ ಖಾಯಂ, ಗುತ್ತಿಗೆ ಆಧಾರಿತ ಹಾಗೂ ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ವೇತನದ ರಜೆ (ವರ್ಷಕ್ಕೆ 12 ದಿನಗಳ ಮಿತಿಯೊಂದಿಗೆ) ನೀಡುವಂತೆ ಕೈಗಾರಿಕಾ ಸಂಸ್ಥೆಗಳಿಗೆ ಕಡ್ಡಾಯ ಮಾಡಲಾಗಿದೆ.

ಋತುಚಕ್ರ ರಜೆ ನಿರ್ಧಾರ ಸರಿಯೇ? (ಕುಶಲವೇ ಕ್ಷೇಮವೇ)
ಮುಟ್ಟಿನ ಅವಧಿಯಲ್ಲಿ ನೋವು ಮತ್ತು ಮನಸ್ಸಿನ ಕಿರಿಕಿರಿ ಸಾಮಾನ್ಯ. ಯಾರೇ ಮಾತನಾಡಿಸಿದರೂ ಸಿಡಿಸಿಡಿ ಎನ್ನುವ ಹಾಗಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಬರುತ್ತಿರುತ್ತವೆ.

