ದೇಶಮುಟ್ಟಿನ ಸಮಸ್ಯೆ: ತರಗತಿಯಲ್ಲೇ ಶಿಕ್ಷಕಿಯಿಂದ ಬಾಲಕಿಗೆ ಅವಮಾನ; ವಿದ್ಯಾರ್ಥಿನಿ ಆತ್ಮಹತ್ಯೆ
ಪ್ಯಾಡ್ ಅಸಮರ್ಪಕ ಬಳಕೆಯಿಂದಾಗಿ ಬೆಂಚಟ್ ಮೇಲೆ ಮುಟ್ಟಿನ ಕಲೆಯಾಗಿತ್ತೆಂಬ ಕಾರಣಕ್ಕೆ ಶಿಕ್ಷಕಿಯೊಬ್ಬಳು ಬಾಲಕಿಗೆ ತರಗತಿಯಲ್ಲಿಯೇ ಮುಜುಗರಕ್ಕೀಡು ಮಾಡಿದ ಕಾರಣಕ್ಕೆ ತೀವ್ರವಾಗಿ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ...