ಕ್ರಿಕೆಟ್ಡಿಕ್ವೆಲ್ಲಾ, ಮೆಂಡಿಸ್, ಗುಣತಿಲಕಗೆ ಒಂದು ವರ್ಷ ನಿಷೇಧ: 10 ಮಿಲಿಯನ್ ರೂ. ದಂಡ- ಶ್ರೀಲಂಕಾ ಕ್ರಿಕೆಟ್
ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸದಲ್ಲಿ ಕೋವಿಡ್-19 ಶಿಷ್ಟಾಚಾರ ಉಲ್ಲಂಘನೆಗಾಗಿ ಹಿರಿಯ ಆಟಗಾರರಾದ ಕುಶಾಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ಧನುಷ್ಕಾ ಗುಣತಿಲಕ ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಂದು ವರ್ಷ ನಿಷೇಧ ವಿಧಿಸಿದೆ. ಅಲ್ಲದೇ, 10 ಮಿಲಿಯನ್ ಶ್ರೀಲಂಕನ್ ರೂ. ದಂಡವನ್ನು ವಿಧಿಸಲಾಗಿದೆ.