ವಿದೇಶಸೆ. 28ಕ್ಕೆ ಇಂದಿರಾ ನೂಯಿ ಜೀವನದ ಮೇಲೆ ಬೆಳಕು ಚೆಲ್ಲುವ ಪುಸ್ತಕ ಬಿಡುಗಡೆ; 2009ರ ಘಟನೆ ಮೆಲಕು!
ಪೆಪ್ಸಿ ಕೋ ಮಾಜಿ ಅಧ್ಯಕ್ಷೆ ಮತ್ತು ಸಿಇಒ, ಅನಿವಾಸಿ ಭಾರತೀಯ ಇಂದಿರಾ ನೂಯಿ 2009ರಲ್ಲಿ ನಡೆದಿದ್ದ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನಡುವಣ ಸಭೆಯೊಂದನ್ನು ಈಗಲೂ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ.