membership drive

BJP ಅಭಿಯಾನ: ಪಕ್ಷಕ್ಕೆ 10 ಕೋಟಿ ಸದಸ್ಯತ್ವ; ಇತಿಹಾಸ ಸೃಷ್ಟಿ
ಪ್ರಸ್ತುತ ಸದಸ್ಯತ್ವ ಪ್ರಕ್ರಿಯೆಯು ಮಂಡಲ್ ಮಟ್ಟದಲ್ಲಿ ಭೌತಿಕ ದಾಖಲಾತಿಗೆ ಒತ್ತು ನೀಡುತ್ತಿದೆ. ಬಳಿಕ ಇದು ಆನ್‌ಲೈನ್ ಸದಸ್ಯತ್ವಕ್ಕೆ ಪರಿವರ್ತನೆಗೊಳ್ಳುತ್ತದೆ.

BJP ಸದಸ್ಯತ್ವ ಅಭಿಯಾನ: ರಾಜ್ಯದಲ್ಲಿ ಈವರೆಗೆ 50 ಲಕ್ಷ ಮಂದಿ ನೋಂದಣಿ
2014ರಲ್ಲಿ ರಾಜ್ಯದಲ್ಲಿ 74 ಲಕ್ಷ 88 ಸಾವಿರ ಇತ್ತು. 2019ರಲ್ಲಿ ಇನ್ನೂ 26 ಲಕ್ಷ ಸೇರಿತ್ತು. ಒಟ್ಟು 1 ಕೋಟಿ 1 ಲಕ್ಷ 75 ಸಾವಿರ ಸದಸ್ಯತ್ವವನ್ನು 2019ರಲ್ಲಿ ಮಾಡಿದ್ದೇವೆ. ಈ ಬಾರಿ ನಮಗೆ 1.25 ಕೋಟಿ ಗುರಿ ಕೊಟ್ಟಿದ್ದು, ಅದಕ್ಕೂ ಮೀರಿ ಇನ್ನೂ 50 ಲಕ್ಷ ಹೆಚ್ಚು ಮಾಡಲು ಅಮಿತ್ ಶಾ ಅವರು ಗುರಿ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭ
ರಾಜ್ಯದ 2 ಸಾವಿರ ಕಡೆಗಳಲ್ಲಿ ಬೃಹತ್ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕಾಂಗ್ರೆಸ್ ಶನಿವಾರ ಆರಂಭಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರು ಸೇರಿದಂತೆ ಹಲವು ಮುಖಂಡರು ಬ್ಲಾಕ್ ಮಟ್ಟದಲ್ಲಿ ನಡೆದ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

12 ವರ್ಷಗಳ ಬಳಿಕ ಸದಸ್ಯತ್ವ ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ: ನ.14 ರಿಂದ ಆರಂಭ
ನ.14ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು ಗುರುವಾರ ಹೇಳಿದ್ದಾರೆ.

ಜುಲೈ 6 ರಿಂದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭ
ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಜುಲೈ 6 ರಿಂದ ಆರಂಭವಾಗಲಿದೆ ಎಂದು ಪಕ್ಷ ಶುಕ್ರವಾರ ಪ್ರಕಟಿಸಿದೆ.

