ರಾಜಕೀಯಸಂಘದ ಸಂಸ್ಕಾರ, ಸಿದ್ಧಾಂತದಲ್ಲಿ ಮಿಂದೆದ್ದವರು ಕಾಂಗ್ರೆಸ್ ತೆಕ್ಕೆಗೆ: ಬಿಜೆಪಿಯ ಪ್ರಶ್ನಾತೀತ ನಾಯಕರ, ಶಿಸ್ತಿನ ಸಿಪಾಯಿಗಳ ಪಯಣ ಎಲ್ಲಿಗೆ?
ಚುನಾವಣಾ ಸಮಯದಲ್ಲಿ ಪಕ್ಷಾಂತರ ಪರ್ವ ಮಾಮೂಲು, ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವುದು ಹೆಚ್ಚಿನ ಮಟ್ಟದ ಸುದ್ದಿಯಲ್ಲ, ಆದರೆ ಆರ್ ಎಸ್ ಎಸ್ ನ ತತ್ವ ಸಿದ್ಧಾಂತಗಳಲ್ಲಿ ಮಿಂದೆದ್ದವರು ಕಾಂಗ್ರೆಸ್ ಸೇರುತ್ತಿರುವುದು ಹಲವು ಪ್ರಶ್ನೆಗಳನ್ನು ಮೂಡಿಸಿದೆ.