ರಾಜಕೀಯ'ಇಟಲಿಯ ಸಣ್ಣ ವಯಸ್ಸಿನ ಪ್ರಧಾನಿಗೆ ಮೆಲೋಡಿ ಕೊಟ್ಟು ಮೋದಿಯವರು ತೆಗೆಸಿಕೊಂಡ ರೊಮ್ಯಾಂಟಿಕ್ ಫೋಟೋ ನೋಡಿದರೆ ನಗು ಬರುತ್ತೆ': ಬಿ.ಕೆ ಹರಿಪ್ರಸಾದ್
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ರೋಮ್ ಸಾಮ್ರಾಜ್ಯದ ನೀರೋ ಚಕ್ರವರ್ತಿ ಹಾಗೂ ಆಸ್ಟ್ರಿಚ್ (ಉಷ್ಟ್ರಪಕ್ಷಿ) ಪಕ್ಷಿಗೆ ಹೋಲಿಸಬಹುದು ಎಂದು ಟೀಕಿಸಿದ್ದಾರೆ.