Melbourne Airport

289 ಪ್ರಯಾಣಿಕರಿದ್ದ ವಿಮಾನದ ಟೈರ್ ರನ್‌ವೇಯಲ್ಲೇ ಸ್ಫೋಟ: ಪ್ರಯಾಣಿಕರು ಬದುಕುಳಿದ್ದಿದ್ದೇಗೆ? ವೀಡಿಯೊ ನೋಡಿ!
ಇಂದು ರಾತ್ರಿ 289 ಪ್ರಯಾಣಿಕರೊಂದಿಗೆ ಮೆಲ್ಬೋರ್ನ್‌ನಿಂದ ಅಬುಧಾಬಿಗೆ ಹೋಗುತ್ತಿದ್ದ EY 461 ವಿಮಾನದ ಟೈರ್‌ಗಳು ಟೇಕ್‌ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಸ್ಫೋಟಗೊಂಡಿದ್ದವು.

ತಾಳ್ಮೆ ಕಳೆದುಕೊಂಡ ಕೊಹ್ಲಿ: ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಪತ್ರಕರ್ತೆ ಜೊತೆ ವಿರಾಟ್ ತೀವ್ರ ವಾಗ್ವಾದ, ವಿಡಿಯೋ!
ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಆಸ್ಟ್ರೇಲಿಯಾದ ಮಹಿಳಾ ಪತ್ರಕರ್ತೆಯೊಂದಿಗೆ ವಿರಾಟ್ ಕೊಹ್ಲಿ ವಾಗ್ವಾದ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಕುಟುಂಬದ ವಿಡಿಯೋ ಮತ್ತು ಫೋಟೋಗಳನ್ನು ತೆಗೆಯುವ ವಿಚಾರವಾಗಿ ಮಹಿಳಾ ಪತ್ರಕರ್ತೆಯೊಂದಿಗೆ ವಿರಾಟ್ ಜಗಳವಾಡಿದ್ದಾರೆ.

