Melania

ಅಧ್ಯಕ್ಷೀಯ ಚುನಾವಣೆ ಸೋತ ಟ್ರಂಪ್ ಗೆ ಮತ್ತೊಂದು ಅಘಾತ: ಪತ್ನಿಯಿಂದ ವಿಚ್ಛೇದನ?
ವಿದೇಶ

ಅಧ್ಯಕ್ಷೀಯ ಚುನಾವಣೆ ಸೋತ ಟ್ರಂಪ್ ಗೆ ಮತ್ತೊಂದು ಅಘಾತ: ಪತ್ನಿಯಿಂದ ವಿಚ್ಛೇದನ?

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿರುವ ಡೊನಾಲ್ಡ್ ಟ್ರಂಪ್ ಈಗ ಪತ್ನಿಯಿಂದ ಬೇರೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬರತೊಡಗಿವೆ.

ಇಲ್ಲಿನ ಜನರು ಅತ್ಯಂತ ಸ್ವಾಗತಾರ್ಹ, ಕರುಣಾಮಯಿಗಳು: ಹ್ಯಾಪಿನೆಸ್ ಕ್ಲಾಸ್'ನಲ್ಲಿ ಭಾರತೀಯರ ಕೊಂಡಾಡಿದ ಮೆಲಾನಿಯಾ ಟ್ರಂಪ್
ದೇಶ

ಇಲ್ಲಿನ ಜನರು ಅತ್ಯಂತ ಸ್ವಾಗತಾರ್ಹ, ಕರುಣಾಮಯಿಗಳು: ಹ್ಯಾಪಿನೆಸ್ ಕ್ಲಾಸ್'ನಲ್ಲಿ ಭಾರತೀಯರ ಕೊಂಡಾಡಿದ ಮೆಲಾನಿಯಾ ಟ್ರಂಪ್

ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ವೋದಯ ಸೀನಿಯರ್ ಸೆಕೆಂಡರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ್ದು, ಶಾಲೆಗೆ ಆಗಮಿಸಿದ ಮೆಲಾನಿಯಾ ಅವರನ್ನು ಸಾಂಪ್ರದಾಯಿಕ ಉಡುಗೆ ತೊಟ್ಟ ಪುಟ್ಟ ಮಕ್ಕಳು ತಿಲಕವಿಟ್ಟು ಸ್ವಾಗತಿಸಿದ್ದಾರೆ. 

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಪತ್ನಿ ಮೆಲಾನಿಯಾ ಜತೆ ಟ್ರಂಪ್ ಫಸ್ಟ್ ಡ್ಯಾನ್ಸ್
ವಿದೇಶ

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಪತ್ನಿ ಮೆಲಾನಿಯಾ ಜತೆ ಟ್ರಂಪ್ ಫಸ್ಟ್ ಡ್ಯಾನ್ಸ್

ಅಮೆರಿಕದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡೊನಾಲ್ಡ್ ಟ್ರಂಪ್ ಬಳಿಕ ಕಾರ್ಯಕ್ರಮವೊಂದರಲ್ಲಿ ಪತ್ನಿ ಮೆಲಾನಿಯಾ ಜತೆ ಡ್ಯಾನ್ಸ್ ಮಾಡಿದ್ದಾರೆ...

ನ್ಯೂಯಾರ್ಕ್ ಮ್ಯಾಗಜಿನ್ ನಲ್ಲಿ ಡೊನಾಲ್ಟ್ ಟ್ರಂಪ್ ಪತ್ನಿಯ ಬೆತ್ತಲೆ ಫೋಟೋ ಪ್ರಕಟ
ವಿದೇಶ

ನ್ಯೂಯಾರ್ಕ್ ಮ್ಯಾಗಜಿನ್ ನಲ್ಲಿ ಡೊನಾಲ್ಟ್ ಟ್ರಂಪ್ ಪತ್ನಿಯ ಬೆತ್ತಲೆ ಫೋಟೋ ಪ್ರಕಟ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ಪತ್ನಿಯ ನಗ್ನ ಚಿತ್ರವೊಂದು ಭಾರಿ ಸುದ್ದಿಯಾಗಿದೆ.. ...