ವಾಣಿಜ್ಯಟಾಟಾ ಟ್ರಸ್ಟ್ನಲ್ಲಿ ನಾಟಕೀಯ ಬೆಳವಣಿಗೆ: ಮೆಹ್ಲಿ ಮಿಸ್ತ್ರಿಗೆ ಗೇಟ್ಪಾಸ್!
ಮೂವರು ಹಿರಿಯ ಟ್ರಸ್ಟಿಗಳಾದ, ಅಧ್ಯಕ್ಷ ನೋಯೆಲ್ ಟಾಟಾ ಮತ್ತು ಇಬ್ಬರು ಉಪಾಧ್ಯಕ್ಷರಾದ ವೇಣು ಶ್ರೀನಿವಾಸನ್ ಹಾಗೂ ವಿಜಯ್ ಸಿಂಗ್ ಅವರು, ಪ್ರತಿಸ್ಪರ್ಧಿ ಬಣದ ನಾಯಕ ಮೆಹ್ಲಿ ಮಿಸ್ತ್ರಿ ಅವರ ಮರು ನೇಮಕಾತಿಯ ವಿರುದ್ಧ ಮತ ಚಲಾಯಿಸಿದ್ದಾರೆ.