mehdi

ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಎತ್ತಂಗಡಿ

ತನಿಖೆಗೆ ಸಹಕರಿಸದ ಮೆಹ್ದಿ: ಕೋರ್ಟ್ಗೆ ಮಾಹಿತಿ
ಇಸಿಸ್ ಉಗ್ರ ಸಂಘಟನೆ ಪರ ಟ್ವಿಟರ್ ಅಕೌಂಟ್ ನಿರ್ವಹಿಸುತ್ತಿದ್ದ ಮೆಹ್ದಿ ತನಿಖೆಗೆ ಸಹಕರಿಸುತ್ತಿಲ್ಲ..

ದೇಶದ ವಿರುದ್ಧ ಹೋರಾಟಕ್ಕೆ ಪ್ರಚೋದನೆ
ಬಂಧಿತ ಮೆಹ್ದಿ ವಿಚಾರಣೆಯಿಂದ ಬಹಿರಂಗ..

ಬಂಧನ ಸಾಧ್ಯತೆ ಮೆಹ್ದಿಗೆ ಗೊತ್ತಿತ್ತು!
ಕೆಲವೇ ಗಂಟೆ ಮೊದಲು ಆತ ಚಾನೆಲ್ 4ಕ್ಕೆ ಈ ಬಗ್ಗೆ ತಿಳಿಸಿದ್ದ

ಮೆಹ್ದಿಗೆ ಐದು ದಿನ ನ್ಯಾಯಾಂಗ ಬಂಧನ
ಇಸಿಸ್ ಉಗ್ರರನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ ಆರೋಪಿ ಮೆಹ್ದಿ ಮಸ್ರೂರ್ ಬಿಸ್ವಾಸ್ನನ್ನು ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

