Mehabooba

ಬಿಗ್ ಬಾಸ್ ವಿಜೇತ ಶಶಿ ಅಭಿನಯದ 'ಮೆಹಬೂಬಾ' ಚಿತ್ರದ ಟ್ರೈಲರ್
ವಿಡಿಯೋ

ಬಿಗ್ ಬಾಸ್ ವಿಜೇತ ಶಶಿ ಅಭಿನಯದ 'ಮೆಹಬೂಬಾ' ಚಿತ್ರದ ಟ್ರೈಲರ್

ಬಿಗ್ ಬಾಸ್ ವಿಜೇತ ಶಶಿ ಕುಮಾರ್ ಅಭಿನಯದ ಮೆಹಬೂಬಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನೂಪ್ ಆ್ಯಂಟೋನಿ ನಿರ್ದೇಶಿಸಿದ್ದಾರೆ.

ಮೆಹಬೂಬಾ ಚಿತ್ರದ ಟೀಸರ್
ವಿಡಿಯೋ

ಮೆಹಬೂಬಾ ಚಿತ್ರದ ಟೀಸರ್

ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಮತ್ತು ಪಾವನಾ ಗೌಡ ಅಭಿನಯದ ಮೆಹಬೂಬಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸಿದ್ದಾರೆ.

ರೈತ, ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಈಗ ಹೀರೋ!
ಸಿನಿಮಾ ಸುದ್ದಿ

ರೈತ, ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಈಗ ಹೀರೋ!

ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತರಾದ ಕೃಷಿಕ ಶಶಿಕುಮಾರ್, ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ. "ಮೆಹಬೂಬಾ " ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಲಿರುವ ಶಶಿ ಕುಮಾರ್ ಅವರ ಈ ಚಿತ್ರಕ್ಕೆ ಅನೂಪ್ ಆಂಟನಿ  ಆಕ್ಷನ್ ಕಟ್ ಹೇಳುತ್ತಿದ್ದಾರೆ.