Meghalaya honeymoon murder

Watch | ಹನಿಮೂನ್ ಮರ್ಡರ್: ಚಿರಾಪುಂಜಿಯಲ್ಲಿ ಅಪರಾಧ ಘಟನೆಯ ಮರುಸೃಷ್ಟಿ!

Honeymoon murder: ರಾಜಾ ರಘುವಂಶಿ ಕುಟುಂಬಕ್ಕೆ 'ಕೊಲೆಗಾತಿ' ಸೋನಮ್ ಸಹೋದರ ಬೆಂಬಲ; ನ್ಯಾಯಕ್ಕಾಗಿ ಹೋರಾಟದ ಪಣ! Video
ಮಧ್ಯಪ್ರದೇಶದ ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣ ಪ್ರಮುಖ ಘಟ್ಟಕ್ಕೆ ತಲುಪಿದೆ. ರಾಜಾನನ್ನು ತಾನೇ ಕೊಂದಿರುವುದಾಗಿ ಪತ್ನಿ ಸೋನಮ್ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

Honeymoon murder: ಪತಿಯ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಸೋನಂ ರಘುವಂಶಿ ತಪ್ಪೊಪ್ಪಿಗೆ
ಮೇ 23 ರಂದು ದಂಪತಿಗಳು ನಾಪತ್ತೆಯಾಗಿದ್ದು, ಜೂನ್ 2 ರಂದು ರಾಜ ರಘುವಂಶಿ ಅವರ ಶವ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು.

ಮೇಘಾಲಯ ಹನಿಮೂನ್ ಹತ್ಯೆ: ಪತಿ ಕೊಲೆಗೆ ಅನೈತಿಕ ಸಂಬಂಧ ಕಾರಣ; ಪತ್ನಿ, ಪ್ರೇಮಿ ಸೇರಿ ಐವರ ಬಂಧನ
ಮೇ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಜ ರಘುವಂಶಿ ಮತ್ತು ಸೋನಮ್ ದಂಪತಿ ಮೇ 20 ರಂದು ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದರು.

