ವಿದೇಶಸಿಇಒ Andy Byron ಕೋಲ್ಡ್ ಪ್ಲೇ ಸಂಗೀತ ಕಚೇರಿ ವಿಡಿಯೋ ವೈರಲ್: ಸರ್ ನೇಮ್ ಅಳಿಸಿ ಹಾಕಿದ ಪತ್ನಿ Megan Kerrigan Byron
ಮೇಗನ್ ಕೆರ್ರಿಗನ್ ಬೈರನ್ ಮತ್ತು ಚೀಫ್ ಪೀಪಲ್ ಆಫೀಸರ್ ಕ್ರಿಸ್ಟಿನ್ ಕ್ಯಾಬೋಟ್ ಕಾರ್ಯಕ್ರಮದ ಕಿಸ್ ಕ್ಯಾಮ್ನಲ್ಲಿ ತಬ್ಬಿಕೊಳ್ಳುತ್ತಿರುವುದು ಭಾರೀ ವೈರಲ್ ಆಗಿದ್ದು ಇಬ್ಬರಿಗೂ ಮುಜುಗರವನ್ನುಂಟುಮಾಡಿದೆ.