ರಾಜ್ಯಭದ್ರಾವತಿಯಲ್ಲಿ ಶಿಲಾಯುಗದ ಸ್ಮಾರಕಕಗಳ ಕುರುಹು ಪತ್ತೆ
ಶಿವಮೊಗ್ಗ ಜಿಲ್ಲೆಯ ವಿವಿಧ ತಾಣಗಳಲ್ಲಿ ಕ್ರಿ.ಪೂ 1,200-1,000ರ ನಡುವೆ ಶ್ರೀಮಂತ ಶಿಲಾಯುಗ ಇಲ್ಲಿತ್ತು ಎನ್ನುವುದನ್ನು ಇತ್ತೀಚಿನ ಉತ್ಖನನಗಳು ಬಹಿರಂಗವಾಗಿಸಿದೆ. ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕುಗಳ ಹೊರತಾಗಿ, ಭದ್ರಾವತಿ ತಾಲ್ಲೂಕಿನ ಅರಣ್ಯ ಭೂಮಿಯಲ್ಲಿ ಸಹ ಇದರ ಕುರುಹುಗಳು ಇತ್ತೀಚೆಗೆ ಸಿಕ್ಕಿದ್ದು ಆ ಶ್ರೀಮಂತ ಇತಿಹಾಸವನ್ನು ಹಾಗೂ ಹೆಮ್ಮೆಯ ಸಂಸ್ಕೃತಿಯನ್ನ