ದೇಶNew Year ಗೆ ಆನ್ ಲೈನ್ ಫುಡ್ ಆರ್ಡರ್ ಗೆ ಸಮಸ್ಯೆ: ಒಕ್ಕೂಟಗಳಿಂದ ಇಂದು ಮೆಗಾ ಪ್ರತಿಭಟನೆ; 1.5 ಲಕ್ಷ ಕಾರ್ಮಿಕರು ಭಾಗಿ
ಜೊಮ್ಯಾಟೊ, ಸ್ವಿಗ್ಗಿ, ಇನ್ಸ್ಟಾಮಾರ್ಟ್, ಅರ್ಬನ್ ಕಂಪನಿ, ಬ್ಲಿಂಕಿಟ್, ಜೆಪ್ಟೊ, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನ ಡೆಲಿವರಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಒಕ್ಕೂಟದ ನಾಯಕರು ಹೇಳುತ್ತಾರೆ.