ರಾಜಕೀಯಮೋದಿ ರೋಡ್ ಶೋನಲ್ಲಿ ಬದಲಾವಣೆ: ಬೆಂಗಳೂರಿನಲ್ಲಿ ಶನಿವಾರ, ಭಾನುವಾರ 2 ದಿನ ಪ್ರಧಾನಿ ಪ್ರಚಾರ
ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ಸಂಜೆ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋನಲ್ಲಿ ಬದಲಾವಣೆ ಆಗಿದ್ದು, ಸಂಜೆ ಬದಲು ಶನಿವಾರ ಬೆಳಗ್ಗೆ ಮತ್ತು ಭಾನುವಾರ ಬೆಳಗ್ಗೆ ಎರಡು ದಿನ ರೋಡ್ ಶೋ ನಡೆಯಲಿದೆ.