ವಿದೇಶಭಾರತ ಸರ್ಕಾರದ ನೆಟವರ್ಕ್ಸ್ ಸೇರಿದಂತೆ ಜಗತ್ತಿನಾದ್ಯಂತ ಮೆಘಾ ಹ್ಯಾಕಿಂಗ್: ಚೀನಾದ ಐವರು ಪ್ರಜೆಗಳ ಮೇಲೆ ಅಮೆರಿಕಾ ಆರೋಪ
ಚೀನಾದ ಐವರು ನಾಗರಿಕರು ಭಾರತ ಸರ್ಕಾರದ ನೆಟವರ್ಕ್ಸ್ ಸೇರಿದಂತೆ ಜಗತ್ತಿನಾದ್ಯಂತ 100 ಕಂಪನಿಗಳು ಮತ್ತು ಸಂಸ್ಥೆಗಳನ್ನು ಹ್ಯಾಕಿಂಗ್ ಮೌಲ್ಯಯುತ ಸಾಪ್ಟ್ ವೇರ್ ಮಾಹಿತಿ ಮತ್ತು ವ್ಯವಹಾರ ಬುದ್ದಿಮತೆಯನ್ನು ಕದ್ದಿದ್ದಾರೆ ಎಂದು ಅಮೆರಿಕಾದ ನ್ಯಾಯಾಂಗ ಇಲಾಖೆ ಆರೋಪಿಸಿದೆ.