Meetings

ಸ್ಥಳೀಯ ಚುನಾವಣೆಗೂ ಮುನ್ನ JDS ಪುನರುಜ್ಜೀವನ: ಕಾರ್ಯತಂತ್ರ ರೂಪಿಸಲು ಪಕ್ಷದ ನಾಯಕರೊಂದಿಗೆ HDK ಸಭೆ
ಜೆಡಿಎಸ್ ಸದ್ಯ 19 ಶಾಸಕರು ಮತ್ತು 8 ಎಂಎಲ್ಸಿಗಳನ್ನು ಹೊಂದಿದೆ. ಏಕೈಕ ಲೋಕಸಭಾ ಸದಸ್ಯ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿದ್ದಾರೆ.

ಒನ್ ಟು ಒನ್ ಸಭೆ ಮುಂದುವರೆಸಿದ ರಣದೀಪ್ ಸುರ್ಜೇವಾಲಾ: ಶಾಸಕರ ಸಾಧನೆಗಳ ಬಗ್ಗೆ ಫುಲ್ ಕ್ಲಾಸ್!
ಈ ಸಭೆಗಳನ್ನು ಎಐಸಿಸಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎರಡೂ ಕೈಗೊಂಡಿರುವ ಸಾಂಸ್ಥಿಕ ವ್ಯಾಯಾಮ ಎಂದು ಸುರ್ಜೇವಾಲ್ ಬಣ್ಣಿಸಿದ್ದಾರೆ.

ವಕ್ಫ್ ಮಸೂದೆ: JPC ಮುಂದಿನ ಸಭೆಗಳಿಗೆ ವಿಪಕ್ಷ ಸದಸ್ಯರ ಬಹಿಷ್ಕಾರ
ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಜೆಪಿಸಿ ಸದಸ್ಯರಾಗಿರುವ ಬ್ಯಾನರ್ಜಿ ಮಾತನಾಡಿದ್ದು, ಜೆಪಿಸಿ ಅಧ್ಯಕ್ಷರು ಗುವಾಹಟಿ, ಭುವನೇಶ್ವರ್, ಕೋಲ್ಕತ್ತಾ, ಪಾಟ್ನಾ ಮತ್ತು ಲಕ್ನೋದಲ್ಲಿ ಆರು ದಿನಗಳ ಕಾಲ ಸಭೆಗಳ ತೀವ್ರ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ ಎಂದು ಸಂಸದ ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.

ರಾಜ್ಯದ ಮೇಲೆ ಬರದ ಛಾಯೆ: ಸರ್ಕಾರದಿಂದ ಸರಣಿ ಸಭೆ, 130 ತಾಲೂಕುಗಳು ಬರಪೀಡಿತವೆಂದು ಘೋಷಣೆ ಸಾಧ್ಯತೆ
ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಎದುರಾಗಿದ್ದು, ಬರ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸರಣಿ ಸಭೆಗಳ ನಡೆಸಲು ಮುಂದಾಗಿದೆ. ಇದರಂತೆ ಇಂದು (ಸೋಮವಾರ) ನಡೆಯುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ 130 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡುವ ಸಾಧ್ಯತೆಗಳಿವೆ.

ಸಿರಿಧಾನ್ಯಕ್ಕೆ ಉತ್ತೇಜನ: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯದ ತಿಂಡಿ ತಿನಿಸು, ಪಾನೀಯ ಬಳಸಲು ಸುತ್ತೋಲೆ
ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ. ಈ ನಿಟ್ಟಿನಲ್ಲಿ ಸಿರಿಧಾನ್ಯ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರದ ಎಲ್ಲಾ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಪಾನೀಯಗಳನ್ನು ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಟ್ವಿಟರ್ ಕೇಂದ್ರ ಕಚೇರಿಗೆ ಭೇಟಿ ನೀಡುವವರನ್ನು ಗಂಟೆಗಟ್ಟಲೆ ಕಾಯಿಸುವ ಮಸ್ಕ್, ಸಭೆಗಳಲ್ಲಿ ಯೂಟ್ಯೂಬ್ ವೀಡಿಯೋ ವೀಕ್ಷಣೆ!
ಇತ್ತೀಚೆಗಷ್ಟೇ ಟ್ವಿಟರ್ ನ್ನು ಖರೀದಿಸಿದ ಬಳಿಕ ಉದ್ಯಮವನ್ನು ನಡೆಸುವ ರೀತಿಯ ವಿಷಯವಾಗಿ ಎಲಾನ್ ಮಸ್ಕ್ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ.

ನಗರದ 11 ವಾರ್ಡ್ ಗಳಲ್ಲಿ ವಾರ್ಡ್ ಸಮಿತಿ ಸಭೆಗಳೇ ನಡೆದಿಲ್ಲ!
ನಗರದ 11 ವಾರ್ಡ್‌ಗಳಲ್ಲಿ ಇದೂವರೆಗೆ ವಾರ್ಡ್ ಸಮಿತಿ ಸಭೆ ನಡೆದಿಲ್ಲ ಎಂದು ಜನಾಗ್ರಹ ನಡೆಸಿದ ಸಮೀಕ್ಷೆ ಕುರಿತು ಶನಿವಾರ ನಡೆದ ವರ್ಚುವಲ್ ವಾರ್ಡ್ ಸಮಿತಿ ಕಾರ್ಯಾಗಾರದಲ್ಲಿ ತಿಳಿಸಲಾಗಿದೆ.

ಬಿಜೆಪಿಯ ಮಹತ್ವದ ಸಭೆಗಳಿಗೆ ವೇದಿಕೆಯಾಗಲಿದೆ ಒಕ್ಕಲಿಗರ ಪ್ರಬಲ ಕ್ಷೇತ್ರ ಹಾಸನ!
ಬಿಜೆಪಿ ಕಾರ್ಯಕಾರಿ ಸಮಿತಿ ಹಾಗೂ ಬಿಜೆಪಿ ಕೋರ್ ಕಮಿಟಿ ಸಭೆಗಳು ಒಕ್ಕಲಿಗ ಸಮುದಾಯದ ಪ್ರಬಲ ಕ್ಷೇತ್ರವಾಗಿರುವ ಹಾಸನದಲ್ಲಿ ನಡೆಯಲಿವೆ.

ಫೆ.24ಕ್ಕೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ: ಪ್ರಧಾನಿ ಮೋದಿ ಜೊತೆ ಸಿಎಎ, ಎನ್ಆರ್ಸಿ ಕುರಿತು ಚರ್ಚೆ
ಇದೇ 24ರಿಂದ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಬರುವ ನಿಯೋಗ, ಅವರ ಭೇಟಿ ಸಂದರ್ಭದಲ್ಲಿ ಯಾವೆಲ್ಲಾ ಮಾತುಕತೆಗಳು ನಡೆಯಲಿವೆ, ಕಾರ್ಯಕ್ರಮದ ಅಜೆಂಡಾಗಳೇನೇ ಎಂಬ ಒಂದೊಂದೇ ವಿಷಯಗಳು ಹೊರಬರುತ್ತಿವೆ.

