ರಾಜ್ಯಸಮುದಾಯಕ್ಕೆ 2ಎ ಮೀಸಲಾತಿ; ಇಂದು ಬೆಳಗಾವಿಯಲ್ಲಿ ಪಂಚಸಾಲಿಗಳ ಪ್ರತಿಭಟನೆ
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2 ‘ಎ’ ಅಡಿಯಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಕೂಡಲಸಂಗಮದ ಜಯ ಬಸವ ಮೃತ್ಯುಂಜಯ ಸ್ವಾಮಿ ನೇತೃತ್ವದ ನಿಯೋಗ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಮಂಗಳವಾರ ನಡೆದ ಸಭೆ ವಿಫಲಗೊಂಡಿದೆ, ಇದರಿಂದ ಇಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಪಂಚಮಸಾಲಿ ಮುಖಂಡರು ನಿರ್ಧರಿಸಿದ್ದಾರೆ.