ಕ್ರಿಕೆಟ್ತಮ್ಮ ಸಿಕ್ಸರ್ ನಿಂದ ಗಾಯಗೊಂಡಿದ್ದ ಬಾಲಕಿ ಭೇಟಿ ಮಾಡಿದ ರೋಹಿತ್ ಶರ್ಮಾ; ಟೀಮ್ ಇಂಗ್ಲೆಂಡ್ ನಿಂದ ಜೆರ್ಸಿ ಉಡುಗೊರೆ
ಲಂಡನ್ನ ಓವಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಮಂಗಳವಾರ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಅದ್ಭುತ ಅರ್ಧಶತಕದೊಂದಿಗೆ ಫಾರ್ಮ್ಗೆ ಮರಳಿದರು.