ದೇಶಭಾಗಶಃ ಬಣ್ಣ ಕುರುಡುತನ ಹೊಂದಿರುವವರಿಗೂ ಚಾಲನಾ ಪರವಾನಗಿ: ಸರ್ಕಾರದ ಅಧಿಸೂಚನೆ
ದೇಶದಲ್ಲಿ ಸೌಮ್ಯ ಅಥವಾ ಭಾಗಶಃ ಬಣ್ಣ-ಕುರುಡುತನದಿಂದ ಬಳಲುತ್ತಿರುವವರಿಗೆ ಚಾಲನಾ ಪರವಾನಗಿ ನೀಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶುಕ್ರವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮಗಳ 1989ರ ಫಾರ್ಮ್ 1 ಮತ್ತು ಫಾರ್ಮ್ 1ಎಗೆ ತಿದ್ದುಪಡಿ ತರಲು ಅಧಿಸೂಚನೆ ಹೊರಡಿಸಿದೆ.