ಆರೋಗ್ಯಮಾತ್ರೆ ತಗೋಳೋ ಮುನ್ನ ಇರಲಿ ಎಚ್ಚರ: ಔಷಧಿ ಖರೀದಿಸುವಾಗ ಮರೆತೂ ಈ ತಪ್ಪುಗಳನ್ನು ಮಾಡಬೇಡಿ!
Choosing Safe Medicines: ಆನ್ಲೈನ್ ರಿಯಾಯಿತಿ ಎಂದು ಬಿಲ್ ಇಲ್ಲದೇ ಔಷಧಿ ಖರೀದಿ ಮಾಡೋದು ಎಷ್ಟು ಡೇಂಜರ್ ಗೊತ್ತಾ? ಔಷಧಿ ಖರೀದಿಯಲ್ಲಿ ನಿರ್ಲಕ್ಷ್ಯ ಮಾಡಿದರೆ ಆರೋಗ್ಯವೇ ಪಣಕ್ಕೆ ಇಟ್ಟಂತೆ! ಹಾಗಾಗಿ, ಔಷಧಿ ಖರೀದಿ ಮಾಡೋ ಮುನ್ನ ತಪ್ಪದೇ ಪಾಲಿಸಬೇಕಾದ ನಿಯಮಗಳ ಕುರಿತ ಮಾಹಿತಿ ಇಲ್ಲಿದೆ: