medical kits

ಕಳಪೆ ಗುಣಮಟ್ಟದ ಕಿಟ್ ರಫ್ತು ಆರೋಪ; ಹೆಸರಾಂತ ಸಂಸ್ಥೆಗಳ ಮೂಲಕವೇ ವೈದ್ಯಕೀಯ ಪರಿಕರಗಳ ಖರೀದಿಸಿ: ಚೀನಾ ಮನವಿ
ಹೆಸರಾಂತ ಸಂಸ್ಥೆಗಳ ಮೂಲಕವೇ ವೈದ್ಯಕೀಯ ಪರಿಕರಗಳ ಖರೀದಿಸುವಂತೆ ಚೀನಾ ಸರ್ಕಾರ ಇತರೆ ದೇಶಗಳಿಗೆ ಮನವಿ ಮಾಡಿದೆ.

ಚೀನಾದಿಂದ ಭಾರತಕ್ಕೆ 6.5 ಲಕ್ಷ ಕೊರೋನಾ ಮೆಡಿಕಲ್ ಕಿಟ್ ರವಾನೆ: ಭಾರತದ ರಾಯಭಾರಿ
ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಚೀನಾದಿಂದ 6.5 ಲಕ್ಷ ರ್ಯಾಪಿಡ್ ಮೆಡಿಕಲ್ ಟೆಸ್ಟ್ ಕಿಟ್ ರವಾನೆ ಮಾಡಲಾಗಿದೆ ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

