ವಿಶೇಷಬಡವರ ಪಾಲಿನ ಸಂಜೀವಿನಿ 'ABF': ಸಹಾಯವಾಣಿ ಮೂಲಕ 900 BPL ಕುಟುಂಬಗಳಿಗೆ ನೆರವು; 2 ಕೋಟಿ ರೂ ವೈದ್ಯಕೀಯ ವೆಚ್ಚ ಉಳಿತಾಯ!
ಸಂಸ್ಥೆಯು 900 ಮಂದಿ ಬಿಪಿಎಲ್ ಕುಟುಂಬಗಳ ರೋಗಿಗಳಿಗೆ ಸಹಾಯ ಮಾಡಿದ್ದು, ಸೂಕ್ತ ಮಾರ್ಗದರ್ಶನ, ಕೈಗೆಟುಕುವ ಚಿಕಿತ್ಸಾ ಆಯ್ಕೆಗಳನ್ನು ನೀಡುವ ಮೂಲಕ ಬಡವರ 2 ಕೋಟಿ ರೂ.ಗೂ ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಉಳಿತಾಯ ಮಾಡಿದೆ.