ರಾಜ್ಯತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ಮತ್ತೊಂದು ಸಾಧನೆ: ಔಷಧಿ ಸಾಗಾಟಕ್ಕೆ ಡ್ರೋಣ್ ಬಳಕೆ, ಯಶಸ್ವಿ ಪ್ರಯೋಗ
ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಜೊತೆಗೆ ಚರ್ಚೆಗೆ ಗ್ರಾಸವಾಗಿರುವ ಡ್ರೋಣ್ ಬಳಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಔಷಧಿ ಸಾಗಾಟ ಮಾಡುವ ಪ್ರಾಯೋಗಿಕ ತರಬೇತಿಗೆ ಸಾಕ್ಷಿಯಾಗಿರುವ ಜಿಲ್ಲೆಯ ಗೌರಬಿದನೂರಿನಲ್ಲಿ ಮಂಗಳವಾರ ಕೂಡ ಎರಡನೇ ದಿನದ ಪ್ರಾಯೋಗಿಕ ಪ್ರಯೋಗ ಹೊಸ ಭರವಸೆಯನ್ನು ಹುಟ್ಟಿಸಿದೆ.