Medical devices

ದೇಶಿಯ ಔಷಧಿ, ವೈದ್ಯಕೀಯ ಉಪಕರಣ ಉತ್ಪಾದನೆ ಹೆಚ್ಚಿಸುವ ಯೋಜನೆಗಳಿಗೆ ಮಾರ್ಗಸೂಚಿ ಬಿಡುಗಡೆ
ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ದೇಶದಲ್ಲಿ ಬೃಹತ್ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳ ಅಭಿವೃದ್ಧಿಗೆ ಸಂಬಂಧಿಸಿದ ನಾಲ್ಕು ಯೋಜನೆಗಳ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ.

ಜಿಎಸ್ ಟಿ ಜಾರಿಯಿಂದ ಸ್ಮಾರ್ಟ್ ಫೋನ್, ವೈದ್ಯಕೀಯ ಉಪಕರಣಗಳ ದರ ಅಗ್ಗ!
ಜಿಎಸ್ ಟಿ ಜಾರಿಯಾದ ಬಳಿಕ ಸ್ಮಾರ್ಟ್ ಫೋನ್ ಗಳ ದರ ಹೆಚ್ಚಾಗಲಿದೆ ಎಂದು ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಹೇಳುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಿದೆ.

