ಕ್ರೀಡೆOlympics 2024 ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದಿದ್ದ Imane Khelif ಹೆಣ್ಣಲ್ಲ.. ಗಂಡು!: ವೈದ್ಯಕೀಯ ವರದಿ ಸೋರಿಕೆ!
ಪ್ಯಾರಿಸ್ ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಲ್ಜೇರಿಯಾದ ಬಾಕ್ಸರ್ Imane Khelif ಭಾರಿ ಸುದ್ದಿಗೆ ಗ್ರಾಸವಾಗಿದ್ದರು. Imane Khelif ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಫೈನಲ್ ನಲ್ಲಿ ಚಿನ್ನ ಕೂಡ ಗೆದ್ದಿದ್ದರು.