ಬಾಲಿವುಡ್ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಮದುವೆಯಾಗಿದ್ರು ಪತಿ ಬಗ್ಗೆ ಸೀಕ್ರೆಟ್ ಆಗಿ ಇಡಲು ಕಾರಣ ಇಲ್ಲಿದೆ!
ಡಿಸೆಂಬರ್ 31ರಂದು ಅಮೆರಿಕದಲ್ಲಿ ಮದುವೆಯಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ನಂತರ ಮದುವೆಯಾಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದರು. ಇದರ ಮಧ್ಯೆ ಇತ್ತೀಚೆಗೆ ತಾನು ಮದುವೆಯಾಗಿರುವುದಾಗಿ ರಾಖಿ...