ದೇಶದೆಹಲಿ ಅಬಕಾರಿ ಹಗರಣ: ಮಾಧ್ಯಮ ಸಂಸ್ಥೆ ಮಾಲಿಕ, ಗೋವಾ ಚುನಾವಣೆಯ ಆಪ್ ಪ್ರಚಾರ ಉಸ್ತುವಾರಿ ರಾಜೇಶ್ ಜೋಷಿ ಬಂಧನ
ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತಕ್ಕೀಡಾಗುವವರ ಸರದಿ ಮುಂದುವರಿಯುತ್ತಿದೆ. ಜಾರಿ ನಿರ್ದೇಶನಾಲಯವು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಚಾರಿಯಟ್ ಮೀಡಿಯಾದ ಮಾಲಿಕ ರಾಜೇಶ್ ಜೋಶಿ ಅವರನ್ನು ಬಂಧಿಸಿದೆ.