ದೇಶಕೊರೋನಾದಿಂದ ಮಾಧ್ಯಮ ಉದ್ಯಮದ ಮೇಲೆ ಆರ್ಥಿಕ ಒತ್ತಡ: ವೆಂಕಯ್ಯ ನಾಯ್ಡು ಕಳವಳ
ಮಾಧ್ಯಮ ಉದ್ಯಮದಲ್ಲಿ ಕೋವಿಡ್ ನಿಂದ ಎದುರಾಗಿರುವ ಆರ್ಥಿಕ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಸಂಕಷ್ಟದ ಈ ಸಮಯದಲ್ಲಿ ಎಲ್ಲರೂ ಮಾಧ್ಯಮ ಕ್ಷೇತ್ರದಲ್ಲಿನ ನೌಕರರನ್ನು ಸಹಾನುಭೂತಿಯಿಂದ ನೋಡಿ, ಅವರೊಂದಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.