ಕ್ರೀಡೆದಕ್ಷಿಣ ಏಷ್ಯಾ ಕ್ರೀಡಾಕೂಟ: 150ಕ್ಕೂ ಹೆಚ್ಚು ಪದಕ ಗೆದ್ದ ಭಾರತ, ಸತತ 3ನೇ ದಿನ ಅಗ್ರಪಟ್ಟ ಗಿಟ್ಟಿಸಿದ ಟೀಂ ಇಂಡಿಯಾ
ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಐದನೇ ದಿನವಾದ ಭಾರತಕ್ಕೆೆ 19 ಚಿನ್ನ ಸೇರಿದಂತೆ ಒಟ್ಟು 41 ಪದಕಗಳು ಭಾರತದ ಖಾತೆಗೆ ಸೇರ್ಪಡೆಯಾದವು. ಅತಿ ಹೆಚ್ಚು ಪದಕಗಳನ್ನು ಪಡೆದ ಬ್ಯಾಡ್ಮಿಂಟನ್ ಪಟುಗಳು ಶುಕ್ರವಾರ ಪದಕ ಪಟ್ಟಿಯಲ್ಲಿ ಪಾರಮ್ಯ ಮೆರೆದರು.