mechanical failure

ಕಣ್ಣೀರು, ಸಾವಿನ ಆತಂಕ: 26 ಸಾವಿರ ಅಡಿಗೆ ಕುಸಿದ ಜಪಾನ್ ವಿಮಾನ; 10 ನಿಮಿಷಗಳ ಭಯಾನಕ ಕ್ಷಣಗಳ Video!
ಶಾಂಘೈನಿಂದ ಟೋಕಿಯೊಗೆ ತೆರಳುತ್ತಿದ್ದ ಜಪಾನ್ ಏರ್ಲೈನ್ಸ್ ವಿಮಾನವು ಇದ್ದಕ್ಕಿದ್ದಂತೆ ಸುಮಾರು 26,000 ಅಡಿ ಎತ್ತರಕ್ಕೆ ಕುಸಿದಾಗ ಪ್ರಯಾಣಿಕರಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿತು.

ವಿಜಿಪಿ ಗೋಲ್ಡನ್ ಬೀಚ್ ರೈಡ್: 150 ಅಡಿ ಎತ್ತರದಲ್ಲಿ 36 ಜನ ಸಿಲುಕಿ ಅವಘಡ; 3 ಗಂಟೆ ಕಾರ್ಯಾಚರಣೆ ನಂತರ ರಕ್ಷಣೆ
ಸಹಾಯಕ್ಕಾಗಿ ಹಲವಾರು ಬಾರಿ ಕೂಗಿದರೂ, ನೆಲದ ಮೇಲಿದ್ದ ನಿರ್ವಾಹಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ರಕ್ಷಿಸಲ್ಪಟ್ಟ ಮಹಿಳೆಯೊಬ್ಬರು ಹೇಳುತ್ತಾರೆ.

