Mecca Joint Defence Agreement

ಟುಸ್ ಆಯ್ತಾ ಮುಸ್ಲಿಂ ನ್ಯಾಟೋ? ಹೌತಿಗಳಿಂದ ರಕ್ಷಿಸುವಂತೆ ಟ್ರಂಪ್ ಬೆನ್ನುಬಿದ್ದ ಸೌದಿ ಅರೇಬಿಯಾ; MBS ಕರೆಯನ್ನು ಎರಡು ಬಾರಿ ತಿರಸ್ಕರಿಸಿದ ಅಮೆರಿಕ ಅಧ್ಯಕ್ಷ
ಪಾಕಿಸ್ತಾನ, ಟರ್ಕಿಯಿಂದ ಸೌದಿಗೆ ದ್ರೋಹ! ಸಹಾಯ ಕೇಳಿದರೂ ಕೈಚೆಲ್ಲಿದ ಟ್ರಂಪ್, ಮುಸ್ಲಿಂ ನ್ಯಾಟೋ ಕನಸು ಭಗ್ನ?ಮೆಕ್ಕಾ ರಕ್ಷಣಾ ಒಪ್ಪಂದ ಮುರಿದುಬೀಳಲು ಅಸಲಿ ಕಾರಣವೇನು? ಆ ಕುರಿತ ವರದಿ ಇಲ್ಲಿದೆ:

ಮೆಕ್ಕ ರಕ್ಷಣಾ ಒಪ್ಪಂದ; ಒಂದು ಅವಲೋಕನ! (ಹಣಕ್ಲಾಸು)
ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸುವ ಪರಸ್ಪರ ರಕ್ಷಣೆಯ ಬದ್ಧತೆ. ಇದೇ ಕಾರಣಕ್ಕೆ ಇದನ್ನು ಕೆಲವರು ಅನೌಪಚಾರಿಕವಾಗಿ “ಇಸ್ಲಾಮಿಕ್ ನ್ಯಾಟೋ” ಎಂದು ಕರೆಯುತ್ತಿದ್ದಾರೆ.

