Me too Abhiyan

#MeToo ಆರೋಪ: ವಿಂತಾ ನಂದಾಗೆ ಮಾನಹಾನಿ ನೋಟಿಸ್ ಕಳುಹಿಸಿದ ಅಲೋಕ್ ನಾಥ್
ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ ಮಾಡಿರುವ ಅತ್ಯಾಚಾರ ಆರೋಪದ ವಿರುದ್ಧ ನಟ ಅಲೋಕ್ ನಾಥ್ ಮಾನಹಾನಿ ನೋಟಿಸ್ ಕಳುಹಿಸಿದ್ದಾರೆ.

ಮಹಿಳೆಯನ್ನು ಯಾವುದೇ ರೀತಿಯ ದುರಾಚಾರಕ್ಕೆ ಒಳಪಡಿಸಬಾರದು: ಅಮಿತಾಭ್ ಬಚ್ಚನ್
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ 76 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಸಮಸ್ಯೆ ವಿರುದ್ಧ ದೇಶದ ದಕ ದಿಕ್ಕುಗಳಿಗೂ ಪಸರಿಸಿರುವ #ಮಿ ಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

