MDSameer

Dharmasthala: Youtuber ಸಮೀರ್ ವಿರುದ್ಧ FIR ಬೆನ್ನಲ್ಲೇ ಕನ್ನಡದ Content Creators ಯು-ಟರ್ನ್?
ಈ ಹಿಂದೆ ಧರ್ಮಸ್ಥಳ ವಿಚಾರವಾಗಿ ಎಐ ವಿಡಿಯೋ ಮಾಡಿ ವ್ಯಾಪಕ ವೈರಲ್ ಆಗಿದ್ದ ಎಂಡಿ ಸಮೀರ್ ವಿರುದ್ಧ ಬೆದರಿಕೆ ಆರೋಪಗಳು ಕೇಳಿಬಂದಿದ್ದವು.

Dharmasthala: ಮಹೇಶ್ ತಿಮರೋಡಿ ಬೆನ್ನಲ್ಲೇ MD Sameer ಗೂ ಬಂಧನ ಭೀತಿ?; ಬೆಂಗಳೂರಿನಲ್ಲಿ ಪೊಲೀಸ್ ಹುಡುಕಾಟ!
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಕುರಿತು AI ವಿಡಿಯೋ ಮಾಡಿದ್ದ ಎಂಡಿ ಸಮೀರ್ ನನ್ನು ವಿಚಾರಣೆಗೊಳಪಡಿಸಲು ಪೊಲೀಸರು ಆತನ ನಿವಾಸಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ.

