ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್, ಯುಪಿಐ ವ್ಯವಸ್ಥೆಯಲ್ಲಿನ ಶೇ.96ರಷ್ಟು ವಹಿವಾಟುಗಳು ಈ ಶುಲ್ಕದಿಂದ ಹೊರತಾಗಿಯೇ ಉಳಿಯಲಿವೆ.