ರಾಜ್ಯಬೆಂಗಳೂರು: ಸಹೋದರನ ಮೇಲೆ ಹಾಕಿ ಸ್ಟಿಕ್ನಿಂದ ಹಲ್ಲೆ ; ಕ್ವಿಜ್ ಮಾಸ್ಟರ್ ಎಂಸಿ ಮಾರ್ಕ್ ರೇಗೋ ಬಂಧನ
ಹಲ್ಲೆಯಿಂದ ಅಲನ್ ತಲೆಗೆ ಗಂಭೀರ ಗಾಯಗಳಾಗಿವೆ. ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಹೊಲಿಗೆ ಹಾಕಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಅಲನ್ ಕುಕ್ ಟೌನ್ನ ಮಿಲ್ಟನ್ ಸ್ಟ್ರೀಟ್ನಲ್ಲಿರುವ ಡಾನ್ ಬಾಸ್ಕೋ ಪ್ರಾಂತೀಯ ಹೌಸ್ನಲ್ಲಿ ತಂಗಿದ್ದಾರೆ.