ರಾಜಕೀಯ'ತಾಳ್ಮೆಯಿಂದಿರಿ': ರಾಹುಲ್ ಗಾಂಧಿ ಎಚ್ಚರಿಕೆ ಬೆನ್ನಲ್ಲೇ ತಣ್ಣಗಾದ 'ಕೈ' ಬಂಡಾಯ
ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಪಕ್ಷದ ವಿರುದ್ಧವೇ ಬಂಡಾಯವೆದಿದ್ದ ಅತೃಪ್ತ ಶಾಸಕರ ಕೋಪ ಕೊನೆಗೂ ತಣ್ಣಗಾಗಿದ್ದು, ರಾಹುಲ್ ಗಾಂಧಿ ಭೇಟಿ ಮಾಡಿದ್ದ ಮಾಜಿ ಸಚಿವ ಎಂಬಿ ಪಾಚೀಲ್ ಗೆ ತಾಳ್ಮೆಯಿಂದ ಇರುವಂತೆ ಕಾಂಗ್ರೆಸ್ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.