ಶತಮಾನದ ಬಾಕ್ಸಿಂಗ್ ಕದನವೆಂದೇ ಬಿಂಬಿಸಲಾಗುತ್ತಿದ್ದ ಮ್ಯಾನಿ ಪ್ಯಾಕ್ವಿಯೋ ಮತ್ತು ಫ್ಲಾಯ್ಡ ಮೇವೆದರ್ ನಡುವಿನ ಬಾಕ್ಸಿಂಗ್ ಪಂದ್ಯ ಭಾನುವಾರ ಬೆಳಗ್ಗೆ ಮುಕ್ತಾಯವಾಗಿದ್ದು, ಫ್ಲಾಯ್ಡ ಮೇವೆದರ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.