ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿದ್ದ ಸ್ಥಳ ಅಕ್ಷರಸಹ ರಣರಂಗವಾಗಿದ್ದು, ಕುರ್ಚಿಗಾಗಿ ಕಾರ್ಪೊರೇಟರ್ ಗಳು ಕಿತ್ತಾಡಿ, ಸದನದ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ.