ಕ್ರಿಕೆಟ್ನಿಮ್ಮ ಜೊತೆ ಊಟ ಮಾಡಬೇಕು ಎಂದ ವ್ಯಕ್ತಿಗೆ ತಲೆ ತಿರುಗುವಂತೆ ಉತ್ತರ ಕೊಟ್ಟ ಭಾರತೀಯ ಕ್ರಿಕೆಟಿಗನ ಪತ್ನಿ!
ನಿಮ್ಮ ಸೌಂದರ್ಯ ವರ್ಣಿಸಲು ಅಸಾಧ್ಯ.. ನಿಮ್ಮ ಜೊತೆ ಊಟ ಮಾಡಬೇಕು ಎಂದು ಆಹ್ವಾನ ಕೊಟ್ಟ ವ್ಯಕ್ತಿಯೋರ್ವನಿಗೆ ಭಾರತ ತಂಡದ ಖ್ಯಾತ ಕ್ರಿಕೆಟಿಗನ ಪತ್ನಿ ತಲೆ ತಿರುಗುವಂತೆ ಉತ್ತರ ನೀಡಿದ್ದಾರೆ.