ದೇಶಮೇ 1 ರಿಂದ ಅಪೊಲೊ, ಫೋರ್ಟಿಸ್, ಮ್ಯಾಕ್ಸ್ ಆಸ್ಪತ್ರೆಯ ಆಯ್ದ ಕೇಂದ್ರಗಳಲ್ಲಿ 18-44 ವಯಸ್ಸಿನವರಿಗೆ ಕೋವಿಡ್ ಲಸಿಕೆ
ಅಪೊಲೊ, ಫೋರ್ಟಿಸ್ ಮತ್ತು ಮ್ಯಾಕ್ಸ್ ಎಂಬ ಮೂರು ದೊಡ್ಡ ಖಾಸಗಿ ಆಸ್ಪತ್ರೆಗಳು ಮೇ 1 ರಿಂದ ದೇಶದ ಸೀಮಿತ ಕೇಂದ್ರಗಳಲ್ಲಿ 18 ರಿಂದ 44 ವರ್ಷದವರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಶುಕ್ರವಾರ ಘೋಷಿಸಿವೆ.