ಅಡುಗೆಮಾವಿನಕಾಯಿ ತೊಕ್ಕು | Mavinakayi Thokku recipe in Kannada
ಬಿಸಿ ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಮತ್ತು ಖಾರ ಖಾರವಾದ ಮಾವಿನಕಾಯಿ ತೊಕ್ಕು ಇದ್ದರೆ ಆ ಊಟದ ಮಜಾವೇ ಬೇರೆ. ಬ್ಯಾಚುಲರ್ಸ್ ಕೂಡ ಅತ್ಯಂತ ಸುಲಭವಾಗಿ ಮಾಡಬಹುದಾದ, ಕರ್ನಾಟಕ ಶೈಲಿಯ ಮಸಾಲೆಯುಕ್ತ ಮಾವಿನಕಾಯಿ ತೊಕ್ಕು ಮಾಡುವ ಸರಳ ವಿಧಾನ ಇಲ್ಲಿದೆ...